Surprise Me!

ಆಸಿಡ್ ಮಾರಾಟದ ಮೇಲೆ ಸುಪ್ರೀಂ ನಿಷೇಧವಿದ್ದರೂ ಹೆಚ್ಚಾಗ್ತಿದೆ ಆಸಿಡ್ ದಾಳಿ | ACID ATTACK | ONEINDIA KANNADA

2020-01-13 23 Dailymotion

ಇತ್ತೀಚಿನ ವರ್ಷಗಳಲ್ಲಿ ಆಸಿಡ್ ಮಾರಾಟದ ಲೈಸೆನ್ಸ್ ಕೇಳಿಕೊಂಡು ಯಾರೂ ಪೊಲೀಸರ ಬಳಿ ಸುಳಿದಿಲ್ಲ. ಇನ್ನು, ಈಗಾಗಲೇ ಇರುವ ಲೈಸೆನ್ಸ್ ನವೀಕರಣಕ್ಕೆ ಬಂದವರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು ಕಡಿಮೆ. ಹಾಗಾಗಿ ದಾಳಿಗೆ ಬಳಸಲಾಗುತ್ತಿರುವ ಆಸಿಡ್ ಸಂಪೂರ್ಣವಾಗಿ ಅಕ್ರಮ ಮಾರಾಟದಿಂದ ಸಿಕ್ಕಿದ್ದೇ ಆಗಿದೆ.<br />Despite stricter laws and punishments, the number of acid attacks in India continues to increase.

Buy Now on CodeCanyon